inland duty
ನಾಮವಾಚಕ

ಅಂತರ್ದೇಶೀಯ ಸುಂಕ, ತೆರಿಗೆ; ಒಳನಾಡ ಸುಂಕ; ದೇಶದ ಎಲ್ಲೆಯೊಳಗೆ ನಡೆಯುವ ವ್ಯಾಪಾರದ ಮೇಲೆ ವಿಧಿಸುವ ಸುಂಕ.